ಪ್ರಿಯ ಲೇಖಕ / ಪತ್ರಕರ್ತ ಬಂಧು, ಇಂಧನ ಸಮಸ್ಯೆಯ ಬಗ್ಗೆ ಚರ್ಚಿಸಿ ಸಮಾಜವು ಹೇಗೆ ಸ್ಪಂದಿಸಬೇಕು ಎಂಬ ಬಗ್ಗೆ ಮಥಿಸುವ ಗೋಷ್ಠಿಯೊಂದು ಜೈವಿಕ ಇಂಧನ ಮೇಳದ ಎರಡನೇ ದಿನ ಅಂದರೆ ಆಗಸ್ಟ್ ೧೧ರಂದು ನಡೆಯಲಿದೆ. ಮಧ್ಯಾಹ್ನ ೨.೩೦ರಿಂದ ೪.೦೦ರವರೆಗೆ ನಡೆಯಲಿರುವ ಈ ಗೋಷ್ಠಿಗೆ ತಮಗೆಲ್ಲರಿಗೂ ಸ್ವಾಗತ. ಈ ಬಗ್ಗೆ ಮೇಳದ ಸಂಯೋಜಕ ಶ್ರೀ ಬೇಳೂರು ಸುದರ್ಶನರಿಗೆ (೯೭೪೧೯೭೬೭೮೯) ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆಯಿರಿ. ಗೋಷ್ಠಿಗೆ ಬಂದು ಜೈವಿಕ ಇಂಧನದ ಅಭಿಯಾನದಲ್ಲಿ ಲೇಖಕರು ಹೇಗೆ ಭಾಗಿಯಾಗಬಹುದು, ಏನೇನು ಬೆಳವಣಿಗೆಗಳು ನಡೆದಿವೆ ಎಂಬುದನ್ನು ತಿಳಿಯಿರಿ. ಆಹ್ವಾನ ಪತ್ರ ಇಲ್ಲಿದೆ:
ಮಾಧ್ಯಮಗಳಲ್ಲಿ ಉದ್ಘಾಟನಾ ಕಾರ್ಯಕ್ರಮ / MEDIA COVERAGE OF BIOFUEL MELA INAUGURATION
ಜೈವಿಕ ಇಂಧನ ಮೇಳದ ಉದ್ಘಾಟನಾ ಕಾರ್ಯಕ್ರಮದ ಮಾಧ್ಯಮ ವರದಿಗಳು ಹೀಗಿದ್ದವು: Advertisements